ಒಳಗ ಒಂದಷ್ಟು ಬೆಳಕು ಐತಿ…    ಎಂಥಾ ಒಳ್ಳೆಯ ಮಾತು !
 
    ಇದನ್ನೇ ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ‘ಕರ್ಮಣ್ಯೇವಾಧಿಕಾರಾಸ್ತೇ ಮಾ  ಫಲೇಷು ಕದಾಚನ…’ ಎಂದಿದ್ದು.
    ಇದನ್ನೇ ಬಸವಣ್ಣನವರು ‘ಕಾಯಕವೇ  ಕೈಲಾಸ’ ಎಂದಿದ್ದು, ಇಂಗ್ಲಿಷರು Idle mind is devil’s work shop ಎಂದಿದ್ದು.
 
    ಇದೆಲ್ಲವೂ ನಾವೆಲ್ಲರೂ ಕೇಳಿ ತಿಳಿದಿದ್ದರೂ, ಮನವೆಂಬ ಮರ್ಕಟವ ಮಣಿಸಿದವರಾರಿಹರಯ್ಯ ?
    ನಿಜದ ಮರ್ಕಟವ ಮಣಿಸುವುದೇ ಬಹು ಸುಲಭವೇನೋ ??
    ಮನಮರ್ಕಟ ಪಳಗುವುದೇ, ನೋಡಿಯೇ ಬಿಡೋಣ ಅಲ್ಲವೇ?

    

About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

Your words make my day!