Sardar Patel, एकता ಮತ್ತು ಏಕತೆ

A creative word art – portrait of Sardar Vallabh Bhai Patel with एकता (ekatha) and ಏಕತೆ (ekathe) on the occasion of Ekatha Divas and Kannada Rajyotsava. ಇಂದು ಕನ್ನಡ ರಾಜ್ಯೋತ್ಸವದ (೧ ನವೆಂಬರ್) ದಿನ ಪಟೇಲರು ತುಂಬಾ ನೆನಪಾಗುತ್ತಿದ್ದಾರೆ. ನಿನ್ನೆ ಭಾರತದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ (೩೧ ಒಕ್ಟೋಬರ್). ನೂರಾರು ಸಂಸ್ಥಾನಗಳನ್ನು ಭಾಷೆಯ ವೈವಿಧ್ಯತೆಯ ಹೊರತಾಗಿಯೂ…

Continue reading

Atalji – ಅಜಾತಶತ್ರು ಅಟಲ್

A pencil drawing of former Prime Minister of Bharat, a renowned poet, Shri Atal Bihari Vajpayee. ಹನ್ನೆರಡು ವರ್ಷಗಳ ಹಿಂದಿನ ವ್ಯಕ್ತಿಚಿತ್ರ – ಶ್ರೀ ಅಟಲ್ ಅವರದ್ದು, ಅವರಿನ್ನೂ ಪ್ರಧಾನಿಯವರಾಗಿರಲಿಲ್ಲ. ವಿಕ್ರಮ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಅಟಲ್ ಅವರ ಅಂದಿಗೆ ಸುಮಾರು ೧೦ ವರ್ಷಗಳ ಹಿಂದಿನ  ಒಂದು ಭಾವಚಿತ್ರ ಈ ಚಿತ್ರದ ಮೂಲ. This portrait of Shri Atalji was drawn 12 years back (2001) when I…

Continue reading