Fern Web

Clicked this wonderful web of ferns at Khandala. This is a common fern that is known commonly as Maidenhair Fern. Adiantum raddianum is its botanical name. ನಾವೆಲ್ಲರೂ ನೋಡಿರುವ ಈ ಜರಿಗಿಡದ ಸಸ್ಯಶಾಸ್ತ್ರೀಯ ಹೆಸರು Adiantum Raddianum. ಯಾರೋ ಶಿಸ್ತಿನಿಂದ ನೆಟ್ಟು ಬೆಳೆಸಿದಂತೆ ಪೋಸು ಕೊಟ್ಟ ಚೆಂದದ ಲಲನೆಯರ ಈ ಸುಂದರ ದೃಶ್ಯ ಕಂಡಿದ್ದು ಖಂಡಾಲಾದಲ್ಲಿ. ಪ್ರಕೃತಿಯ ಸೃಜನಶೀಲತೆಗೆ ಕೊನೆಯಿಲ್ಲ ಅಲ್ಲವೇ?

Continue reading