ಅರಿಶಿನ ಸುಗಂಧಿ – Butterfly Ginger Lily

Hydecyium Coronarium, yellow ginger lily ನಾವು ಸುಗಂಧಿ ಎಂದು ಕರೆಯುವ ಈ Hydecyium Coronarium ಎಂಬ ಪರಿಮಳೆಯಲ್ಲಿ ಹಲವಾರು ವಿಧ. The types are Ginger Lily, Spiked Ginger Lily, Peacock Ginger Lily, Shell Ginger Lily ಹೀಗೆ. ಸುಗಂಧಿಯ ಬಗ್ಗೆ ಇನ್ನೂ ತಿಳಿಯಲು ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ಕಿಸಿ. ಈ ಫೋಟೋ ಅಮ್ಮನ ಹೂತೊಟದಲ್ಲಿ ಅರಳಿದ ಸುಗಂಧಿಯದ್ದು. Related Posts:Ginger Lily:http://floreznursery.blogspot.in/2010/02/hedychium-hybrid-yellow-butterfly.htmlhttp://www.plant-biology.com/Hedychium-ginger-lily.phphttp://en.wikipedia.org/wiki/Hedychium_coronariumSpiked Ginger Lily: http://medplants.blogspot.in/2012/08/hedychium-spicatum-sandharlika.html

Continue reading

ನಿನ್ನ ಹೆಸರೇನು ಹೇಳೇ? – Cassia Javanica

– ಕಳೆದ ವರ್ಷ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಮಾವುಮೇಳದ ಸಂಭ್ರಮ. ಆಗಷ್ಟೇ ಮಳೆಗಾಲ ಇಣುಕಿತ್ತು ಬೆಂಗಳೂರಿನತ್ತ. ಹಸಿರ ನೋಡಿ ಆನಂದಿಸೋಣವೆಂದು ಹೊರಟರೆ ನಮ್ಮನ್ನು ಸ್ವಾಗತಿಸಿದ್ದು ಈ ಗುಲಾಬಿ ಬಣ್ಣದ ಮಂದಾರ (?) ಹೂವುಗಳು. ಮರತುಂಬಿ ನಿಂತ ಹೂಗಳ ದೃಶ್ಯ ಮನತುಂಬುವಂತಿತ್ತು. ಅರೆ! ಈ ಲಲನೆಯರ ಹೆಸರೇನು? ಬಾಲ್ಯದಲ್ಲಿ ಅಜ್ಜಿಯ ದೊಡ್ಡದಾದ ಹೂ ತೋಟದಲ್ಲಿ ದಿನವಿಡೀ ಆಟವಾಡುತ್ತ ಕೆಲವು ಅಪರೂಪದ ಹೂಗಿಡಗಳ ಪರಿಚಯವಾಗಿತ್ತು. ಶ್ವೇತವರ್ಣದ ಬಟ್ಟಲು ಮಂದಾರ, ದಟ್ಟ ಗುಲಾಬಿ ಬಣ್ಣದ ಪನ್ನೀರು ಮಂದಾರಗಳನ್ನು ಅಜ್ಜಿಯ ಹೂತೊಟದಲ್ಲಿಯೇ ನೋಡಿದ್ದು. ಅಂತರ್ಜಾಲದಲ್ಲಿ ಗೂಗಲಿಸಿದಾಗ ಸಿಕ್ಕಿದ್ದು…

Continue reading