ಜಿಜ್ಞಾಸೆ ಹಾಗೆಯೇ ಇದೆ…

ಶ್ರೀ ರಾಮ ಭಾರತೀಯ ಸಂಸ್ಕೃತಿಯಲ್ಲಿ ಬಿಂಬಿಸಿರುವ ಆದರ್ಶಗಳ ಪ್ರತೀಕ. ಎಲ್ಲಿ ರಾಮನೋ ಅಲ್ಲಿ ಹನುಮನಿದ್ದಾನೆ ಎಂಬುದು ನಮ್ಮ ನಂಬಿಕೆ.  ಈ ನಂಬಿಕೆಗೆ ಪುಷ್ಟಿಕೊಡುವಂತಿದೆ ವಾಯುಪುತ್ರನ ಬಗ್ಗೆ ರಾಮರಕ್ಷಾಸ್ತೋತ್ರದಲ್ಲಿರುವ ೩೪  ನೇ ಶ್ಲೋಕ: मनोजवं मारुततुल्यवेगं जितेन्द्रियं बुद्धिमतां वरिष्ठम् | वातात्मजं वानरयूथमुख्यं श्रीरामदूतं शरणं प्रपद्ये || ಭಾವಾರ್ಥ: ಮನೋಜವನು (ಮನಸ್ಸಿನಷ್ಟು ಜವವುಳ್ಳವನು) ಮಾರುತತುಲ್ಯವೇಗವುಳ್ಳವನು (ಗಾಳಿಗೆ ಸಮಾನವಾದ ವೇಗ ಹೊಂದಿರುವವನು) ಜಿತೇಂದ್ರಿಯನು (ಇಂದ್ರಿಯಗಳನ್ನು ಜಯಿಸಿದವನು) ಬುದ್ಧಿವಂತರಲ್ಲಿ ವರಿಷ್ಠನಾದವನು ವಾಯುಪುತ್ರನು ವಾನರರಲ್ಲಿ ಪ್ರಮುಖನು ಶ್ರೀರಾಮದೂತನು ಆದವನನ್ನು ಶರಣು ಹೋಗುತ್ತೇನೆ. ಪ್ರತಿಬಾರಿ ಈ ಶ್ಲೋಕ…

Continue reading

ಮರದೊಳಗೆ ಮರ ಹುಟ್ಟಿ…

ಮರದೊಳಗೆ ಮರ ಹುಟ್ಟಿ, ಮರ ಚಿತ್ರ ಕಾಯಾಗಿ ತಿನ್ನಲಾರದ ಹಣ್ಣು ಬಲು ರುಚಿ – ಇದು ನಾವೆಲ್ಲರೂ ಕೇಳಿರುವ ಒಗಟು. ಈ ಒಗಟಿಗೆ ಪ್ರಕೃತಿ ಕೊಟ್ಟಿರುವ ಉತ್ತರ ನೋಡಿ.  This is a picture of papaya leaves clicked @ my sister’s house, Suratkal, Karnataka

Continue reading