ದಸರಾ ಶುಭಾಶಯ ಪತ್ರ – Dasara Greetings in Kannada

Dasara word art greeting card for this Navaratri festival drawn in Kannada with Adobe Photoshop Sketch app.

ದೇಸಿ ಅಭಿವ್ಯಕ್ತಿಯ ಓದುಗರಿಗೆಲ್ಲ

ನವರಾತ್ರಿ ಹಾಗೂ ದಸರಾ ಹಬ್ಬದ

ಶುಭಾಷಯಗಳು 🙂

Happy Dasara to all the Readers 🙂

ಮಕ್ಕಳಿಗೆಲ್ಲ ದಸರಾ ರಜಾದ ಸಂಭ್ರಮ. ಮಜಾಕ್ಕಾಗಿ ಒಂದು ಪುಟ್ಟ ಆಟ. ಚಿತ್ರದಲ್ಲಿ ‘ದಸರಾ’ ಶಬ್ದ ಎಲ್ಲಿದೆ ಎಂದು ಹೇಳಿ ನೋಡೋಣ? ದೊಡ್ಡವರೂ ಪ್ರಯತ್ನಿಸಬಹುದು.

If you know Kannada, we can play a small game. Can you identify the term ‘dasara’ in Kannada? You can encourage your kids to try their hands too.

A kannada word art greeting card for 'Dasara' festival designed using Adobe Photoshop Sketch app.

ಶಬ್ದ ಸಿಕ್ಕಿತೇ? ದಸರಾದ ‘ದ’ ಆನೆಯ ಕಿವಿಯಲ್ಲಿದೆ. ‘ಸ’ ಅಕ್ಷರ ಸೊಂಡಿಲಲ್ಲಿದೆ, ಕಣ್ಣೂ ಸೇರಿದೆ. ಮತ್ತು ‘ರ’ ಸೊಂಡಿಲಲ್ಲಿರುವ ಲಡ್ಡುವಲ್ಲಿದೆ. ಸರಿಯಾಗಿ ಗುರುತಿಸಿದವರಿಗೆ ಬಹುಮಾನ ಆನೆ ಸೊಂಡಿಲಲ್ಲಿರುವ ಲಡ್ಡು. ಹೇಗಿತ್ತು ಈ ಬುದ್ಧಿಗೆ ಮೇವು ಕೊಡುವ ಆಟ?

Done? Let’s see where the term ‘dasara’ is. ‘da’ is in elephant’s ear. ‘sa’ forms the trunk and eye. And ‘ra’ is the laddu in elephant’s trunk which is yours if your answer is correct.

ಹೊಸತಾಗಿ Adobe Photoshop Sketch appನಲ್ಲಿ ಚಿತ್ರ ಬರೆಯಲು ಕಲಿಯುತ್ತಿದ್ದೇನೆ. ಎಷ್ಟು ಖುಷಿ ಎನ್ನುತ್ತೀರಿ! ಹೊತ್ತು ಹೋಗುವುದೇ ಗೊತ್ತಾಗುತ್ತಿಲ್ಲ. ನೀವೂ ನೋಡಿ. App ಬಗ್ಗೆ ಇನ್ನೊಮ್ಮೆ ಮಾತಾಡೋಣ. Enjoying learning to sketch with ‘Adobe Photoshop Sketch’ app. I’m totally in love with the app! Let’s talk about the app sometimes.

Trying to add Kannada text using ZenUI keyboard. Please inform me if you can’t see Kannada text in this post. Thanks!

ನವರಾತ್ರಿ ಹಬ್ಬ ಎಲ್ಲರಿಗೂ ಖುಷಿ ತರಲಿ. Once again, Happy Navaratri and Dassera Festival to all! Pray and enjoy!

About Sindhu

A nature lover and dreamer who expresses herself as an artist, fashion designer and blogger. Persued B.Sc fashion design at Karavali College (Mangaluru University 2003 - 2006) with first rank. Former lecturer for fashion designing at Gloria College, Puttur for five years (2006-2011). Blogger since 2013.

Your words make my day!