desiabhivyakti.live
The Green Path - ಅತ್ತ ಹಸಿರು, ಇತ್ತ ಹಸಿರು, ನಡುವೆ ಒಂದು ದಾರಿ... - DeSi Abhivyakti
ಅತ್ತ ಹಸಿರು – ಇತ್ತ ಹಸಿರು ನಡುವೆ ಸ್ವಲ್ಪ ಏರಿ ತೆಂಗು-ಕಂಗು ತಾಳೆ-ಬಾಳೆ ಬಳಸಿ ಒಮ್ಮೆ ಜಾರಿ ಇಳಿದು ಹತ್ತಿ, ಹತ್ತಿ ಇಳಿದು ಪುಟ್ಟ ಹಸಿರು ಗಿರಿ ಅಗೋ ನೋಡಿ ಅತ್ತ ನೋಡಿ! ಬಂತು ಮನೆಯ ದಾರಿ! Reference for painting: Taranga, Weekly Kannada Magazine; Artist: unknown Continue reading
Sindhu